ニュース

ಕಮಲನಗರ :ಮೇ.೧೫: ಬುದ್ಧ ಬೋಧಿಸಿದ ಅಷ್ಟಾಂಗ ಮಾರ್ಗ ಎಂದಿಗೂ ಪ್ರಸ್ತುತ. ಹಾಗಾಗಿ ಸಮೃದ್ಧ ಬದುಕಿಗಾಗಿ ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು ಎಂದು ...
ವಿಜಯಪುರ :ಮೇ.೧೫: ನಗರ ಶಾಸಕ ಬಸನಗೌಡ ಯತ್ನಾಳ್ ದಿನಾಂಕ ೧೨/೦೫/೨೦೨೫ ರಂದು ಆದರ್ಶ ನಗರದಲ್ಲಿ ಬಸವೇಶ್ವರ ದೇವಸ್ಥಾನದ ಗುದ್ದಲಿ ಪೂಜೆಗೆ ಬಂದAತಹ ...
ವಿಜಯಪುರ:ಮೇ.೧೫: ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಎ. ಪುಣೇಕರ ಅವರು ವಿಜಯಪುರ ನಾಡಿನ ಶ್ರೇಷ್ಠ ಶಿಕ್ಷಣತಜ್ಞ ...
ವಿಜಯಪುರ:ಮೇ.೧೫: ವಿಜಯಪುರದ ಸಿಕ್ಯಾಬ್ ಎಆರ್‌ಎಸ್ ಇನಾಮದಾರ್ ಮಹಿಳಾ ಪದವಿ ಕಾಲೇಜು ಮತ್ತು ಕರ್ನಾಟಕ ರಾಜ್ಯ ಅಕಮಾದೇವಿ ಮಹಿಳಾ ವಿಶ್ವವಿದ್ಯಾಲಯದ ...
ವಿಜಯಪುರ:ಮೇ.೧೫: ಚಿತ್ರಕಲಾ ಶಿಕ್ಷಕರನ್ನು ತುಂಬುವಲ್ಲಿ ಸರ್ಕಾರ ತಾತ್ಸಾರ್ಯ ಭಾವನೆ ತೋರುತ್ತಿದೆ. ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಇಂದಿನಿAದ ...
ವಿಜಯಪುರ :ಮೇ.೧೫: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗಗಳು ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ...
ಉಡುಪಿ: ರಾಷ್ಟ್ರೀಯ ಹೆದ್ದಾರಿ ೧೬೯ ಎ ಇದರ ಇಂದ್ರಾಳಿ ಮೇಲ್ಸೇತುವೆಯ ಗರ್ಡರ್ ಜೋಡಿಸುವ ಕಾರ್ಯ ಪೂರ್ಣಗೊಂಡಿತು. ಭಾರತೀಯ ರೈಲ್ವೆ ಇಲಾಖೆಯ ಅನುಮತಿಯಂತೆ ...
ಪುತ್ತೂರು: ದೇಶದ ಪ್ರಧಾನ ಮಂತ್ರಿಗಳ ವಿರುದ್ದ ಫೇಸ್ ಬುಕ್ ಪೇಜ್‌ನಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರ (ಪುಡಾ)ದ ಅಧ್ಯಕ್ಷ ಅಮಳ ರಾಮಚಂದ್ರ ಅವರು ...
ಮಂಗಳೂರು-ಸೀಟಿಗಾಗಿ ನಡೆದ ಜಗಳದಲ್ಲಿ ರೈಲಿನ ತುರ್ತು ಸರಪಳಿಯನ್ನು ಎಳೆದ ಪ್ರಯಾಣಿಕನಿಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ೧,೫೦೦ ರೂ. ದಂಡ ವಿಧಿಸಿದೆ ...
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮಂಗಳವಾರ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ...
ಮಂಗಳೂರು-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ ೧೬ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಮೇ ೧೬ ರಂದು ಮಧ್ಯಾಹ್ನ ೩:೧೫ – ಮಂಗಳೂರು ...
ಕಾಸರಗೋಡು-ಕಾಞಂಗಾಡ್‌ನ ಸಂಸ್ಥೆಯೊಂದನ್ನು ಕೇಂದ್ರೀಕರಿಸಿ ನಕಲಿ ಪ್ರಮಾಣಪತ್ರಗಳನ್ನು ತಯಾರಿಸುತ್ತಿದ್ದ ತಂಡದ ಮೂವರನ್ನು ಹೊಸದುರ್ಗ ಪೊಲೀಸರು ...